ಚಿತ್ರದುರ್ಗ ನಗರದ ಬೀದಿಗಳಲ್ಲಿ ಕರಡಿಗಳ ಓಡಾಟ | Bear roam in the streets of Chitradurga

2020-05-13 145

ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆ ಹಾಗೂ ಏಕನಾಥೇಶ್ವರಿ ಪಾದಗುಡಿ ಚಿಕ್ಕಪೇಟೆ, ದೊಡ್ಡಪೇಟೆಯಲ್ಲಿ ಕರಡಿಗಳು ಅಡ್ಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ಮಧ್ಯರಾತ್ರಿ ಎರಡು ಗಂಟೆಯಲ್ಲಿ ಈ ಕರಡಿಗಳು ರಾಜಾರೋಷವಾಗಿ ಅಡ್ಡಾಡಿವೆ. ಈ ವಿಡಿಯೋ ಗಳು ವೈರಲ್ ಆಗಿದ್ದು, ಕಾಮನಬಾವಿ ಬಡಾವಣೆಯ ಜನರಲ್ಲಿ ಆತಂಕ ಮೂಡಿಸಿದೆ.

Kamanabawi in Chitradurga city and Ekanateshwari Padagudi,Chikkapete, the scene where the bears wander captured on CC camera. The bears roamed the street at two o'clock on Monday midnight. These videos are viral and have caused anxiety among the people of Kamanabavi.